¡Sorpréndeme!

ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ‌ ಮಾಡೋರಿಗೆ ಈಗ ಒಳ್ಳೆ ಟೈಮ್ | Pre-owned Cars | Oneindia Kannada

2020-06-16 632 Dailymotion

ಲಾಕ್ಡೌನ್ ತಂದ ಸಂಕಷ್ಟದಿಂದ ಕಾರನ್ನು ಇಟ್ಟುಕೊಳ್ಳಲು ಸಾಧ್ಯವಾಗದೇ ಮಾರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತೆ ಕಾರು ಕೊಳ್ಳುವವರ ಸಂಖ್ಯೆ ಇಲ್ಲವಾಗಿದೆ. ಇದರಿಂದ ಸೆಕೆಂಡ್ ಹ್ಯಾಂಡ್ ಕಾರುಗಳ ಬೆಲೆ ಶೇ. 20ರಷ್ಟು ಕಡಿಮೆಯಾಗಿದೆ.

The number of sellers who have been unable to keep the car of the hardship brought by the lockdown has increased. But, accordingly, there are no car buyers. Second-hand car prices are fall by half. Reduced by 20 percent.